Select Your Language

Notifications

webdunia
webdunia
webdunia
webdunia

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಇಂದು ನಿಮ್ಮ ಮುಂದೆ ಬರಲಿದ್ದಾರೆ ರಮೇಶ್ ಅರವಿಂದ್

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಇಂದು ನಿಮ್ಮ ಮುಂದೆ ಬರಲಿದ್ದಾರೆ ರಮೇಶ್ ಅರವಿಂದ್
ಬೆಂಗಳೂರು , ಶನಿವಾರ, 3 ಸೆಪ್ಟಂಬರ್ 2022 (10:48 IST)
ಬೆಂಗಳೂರು: ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಇಂದಿಗೂ ತಮ್ಮದೇ ಚಾರ್ಮ್ ಉಳಿಸಿಕೊಂಡಿದ್ದಾರೆ.

ಅವರ ಸಿನಿಮಾಗಳನ್ನು ನೋಡುವ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ. ಇದೀಗ ರಮೇಶ್ ಶಿವಾಜಿ ಸುರತ್ಕಲ್ ಪಾರ್ಟ್ 2 ಸಿನಿಮಾದೊಂದಿಗೆ ನಿಮ್ಮೆದುರಿಗೆ ಬರ್ತಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಮೇಶ್ ತಮ್ಮಿಬ್ಬರು ಗರ್ಲ್ ಫ್ರೆಂಡ್ ಜೊತೆ ಹೊಸ ಗುಟ್ಟು ಹೇಳಲು ಇಂದು ಸಂಜೆ 5 ಗಂಟೆಗೆ ನಿಮ್ಮ ಮುಂದೆ ಬರುವುದಾಗಿ ಹೇಳಿದ್ದಾರೆ. ಅಂದ ಹಾಗೆ ಇದು ಶಿವಾಜಿ ಸುರತ್ಕಲ್ ಪಾರ್ಟ್ 2 ಸಿನಿಮಾ ಬಗ್ಗೆ ಅಪ್ ಡೇಟ್ ಕೊಡಲು ಎಂದೇ ಊಹಿಸಲಾಗಿದೆ. ಸೆಪ್ಟೆಂಬರ್ 10 ರಂದು ರಮೇಶ್ ಹುಟ್ಟುಹಬ್ಬವಿದ್ದು ಅಂದು ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ದಿನ ಮನೆಗೆ ಬರುವವರು ಈ ವಸ್ತುಗಳನ್ನು ತಪ್ಪದೇ ತರಬೇಕಂತೆ!