Select Your Language

Notifications

webdunia
webdunia
webdunia
webdunia

ರಮ್ಯಾ ಸಿನಿಮಾ ಮಾಡುತ್ತಿರೋದು ಯಾರ ಜೊತೆಗೆ?

ರಮ್ಯಾ ಸಿನಿಮಾ ಮಾಡುತ್ತಿರೋದು ಯಾರ ಜೊತೆಗೆ?
ಬೆಂಗಳೂರು , ಶನಿವಾರ, 3 ಸೆಪ್ಟಂಬರ್ 2022 (08:30 IST)
ಬೆಂಗಳೂರು: ನಟಿ ರಮ್ಯಾ ಗಣೇಶ ಹಬ್ಬದ ದಿನ ಸ್ಯಾಂಡಲ್ ವುಡ್ ಗೆ ವಾಪಸ್ ಬರುವುದಾಗಿ ಘೋಷಣೆ ಮಾಡಿದ್ದರು. ಇದೀಗ ರಮ್ಯಾ ಯಾರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ.

ರಮ್ಯಾ ತಮ್ಮದೇ ಪ್ರೊಡಕ್ಷನ್ ಹೌಸ್ ನಿಂದ ಎರಡು ಸಿನಿಮಾ ನಿರ್ಮಾಣ ಮಾಡಲಿದ್ದು, ಈ ಪೈಕಿ ಒಂದು ಸಿನಿಮಾವನ್ನು ರಾಜ್ ಬಿ ಶೆಟ್ಟಿ ಜೊತೆಗೆ ಮಾಡುವ ಸಾಧ‍್ಯತೆಯಿದೆ.

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಿರ್ದೇಶಕ, ನಟರಾದ ಒಬ್ಬರು ಶೆಟ್ಟಿ ಜೊತೆಗೆ ಸಿನಿಮಾ ಮಾಡುವುದಾಗಿ ರಮ್ಯಾ ಸುಳಿವು ನೀಡಿದ್ದಾರೆ. ಹೀಗಾಗಿ ಆ ಕಲಾವಿದ ರಾಜ್ ಬಿ ಶೆಟ್ಟಿ ಇರಬಹುದು ಎನ್ನಲಾಗಿದೆ. ಈ ಬಗ್ಗೆ ರಮ್ಯಾ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಮಣಿ ಬೀಟ್, ಅರ್ಜುನ್ ಜನ್ಯಾ ಟ್ಯೂನ್: ವೇದಾಗೆ ಭರ್ಜರಿ ಹಾಡು