Publish Date: Fri, 02 Sep 2022 (16:24 IST)
Updated Date: Fri, 02 Sep 2022 (16:26 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಯಕರಾಗಿರುವ ಅವರದ್ದೇ ಹೋಂ ಬ್ಯಾನರ್ ಸಿನಿಮಾ ವೇದಾ.
ಈ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೀಗ ಸಿನಿಮಾದ ಪವರ್ ಫುಲ್ ಹಾಡೊಂದಕ್ಕೆ ಅರ್ಜುನ್ ಜನ್ಯಾಗೆ ಖ್ಯಾತ ಡ್ರಮ್ಮರ್ ಶಿವಮಣಿ ಕೂಡಾ ಜೊತೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಶಿವಮಣಿ, ಅರ್ಜುನ್ ಜನ್ಯಾ ಕಾಂಬಿನೇಷನ್ ನಲ್ಲಿ ಪವರ್ ಫುಲ್ ಹಾಡೊಂದು ತಯಾರಾಗುತ್ತಿದ್ದು ಸದ್ಯದಲ್ಲೇ ಲಾಂಚ್ ಆಗುವ ನಿರೀಕ್ಷೆಯಿದೆ.