Select Your Language

Notifications

webdunia
webdunia
webdunia
webdunia

ಸರ್ದಾರ್ಜಿಯಾದ ರಮೇಶ್ ಅರವಿಂದ್

ಸರ್ದಾರ್ಜಿಯಾದ ರಮೇಶ್ ಅರವಿಂದ್
ಬೆಂಗಳೂರು , ಶನಿವಾರ, 2 ಅಕ್ಟೋಬರ್ 2021 (12:30 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಈಗ ಥೇಟ್ ಸರ್ಜಾರ್ಜಿಯಾಗಿದ್ದಾರೆ! ಸಿಂಗ್ ಈಸ್ ಕಿಂಗ್ ಎನ್ನುತ್ತಿದ್ದಾರೆ. ಅವರ ಲೇಟೆಸ್ಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ರಮೇಶ್ ಅರವಿಂದ್ ಮುಂಬೈನಲ್ಲಿ ಶೂಟಿಂಗ್ ಗಾಗಿ ತೆರಳಿದ್ದು, ಈ ವೇಳೆ ಅವರಿಗೆ ಸರ್ದಾರ್ಜಿಯ ಲುಕ್ ನೀಡಲಾಗಿದೆ. ಟರ್ಬನ್, ದಪ್ಪ ದಾಡಿ, ಮೀಸೆ ಬಿಟ್ಟುಕೊಂಡು ಪಕ್ಕಾ ಸಿಖ್ಖರ ದಿರಿಸಿನಲ್ಲಿ ಮಿಂಚಿದ್ದಾರೆ ರಮೇಶ್.

ಶೂಟಿಂಗ್ ಗಾಗಿ ಈ ವೇಷ ತೊಟ್ಟಿದ್ದಾರೆ. ಆದರೆ ಯಾವ ಶೂಟಿಂಗ್ ಎನ್ನುವ ಗುಟ್ಟು ಅವರು ಬಿಟ್ಟುಕೊಟ್ಟಿಲ್ಲ. ಅದೇನೇ ಇದ್ದರೂ ಅವರ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ತಮಿಳು ನಟ ಸೂರ್ಯ ಸಿನಿಮಾ