Select Your Language

Notifications

webdunia
webdunia
webdunia
webdunia

ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ತಮಿಳು ನಟ ಸೂರ್ಯ ಸಿನಿಮಾ

ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ತಮಿಳು ನಟ ಸೂರ್ಯ ಸಿನಿಮಾ
ಚೆನ್ನೈ , ಶನಿವಾರ, 2 ಅಕ್ಟೋಬರ್ 2021 (11:25 IST)
ಚೆನ್ನೈ: ತಮಿಳು ಸ್ಟಾರ್ ನಟ ಸೂರ್ಯ ಅಭಿನಯದ ಮತ್ತೊಂದು ಸಿನಿಮಾ ನೇರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದರ ದಿನಾಂಕ ಕೂಡಾ ಪ್ರಕಟವಾಗಿದೆ.


ಸೂರ್ಯ ನಾಯಕರಾಗಿರುವ ‘ಜೈ ಭೀಮ್’ ಸಿನಿಮಾ ನವಂಬರ್ 2 ರಂದು ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಕೂಡಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.

ಇದೀಗ ಸೂರ್ಯ-ಜ್ಯೋತಿಕಾ ದಂಪತಿ ತಮ್ಮ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ ಉಳಿದ ಮೂರು ಸಿನಿಮಾಗಳನ್ನೂ ಅಮೆಝೋನ್ ಪ್ರೈಮ್ ಮೂಲಕ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರಕಟಣೆಯನ್ನೂ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗ ಮೇಲೇಳಲು ಜನರೇ ಆಸರೆಯಾಗಬೇಕು