Select Your Language

Notifications

webdunia
webdunia
webdunia
webdunia

ಮತ್ತೆ ವಿಜಯ್ ಸೂರ್ಯ ಜೊತೆ ಕಾವ್ಯಾ ಶೆಟ್ಟಿ ರೊಮ್ಯಾನ್ಸ್

ಮತ್ತೆ ವಿಜಯ್ ಸೂರ್ಯ ಜೊತೆ ಕಾವ್ಯಾ ಶೆಟ್ಟಿ ರೊಮ್ಯಾನ್ಸ್
ಬೆಂಗಳೂರು , ಶುಕ್ರವಾರ, 1 ಅಕ್ಟೋಬರ್ 2021 (09:40 IST)
ಬೆಂಗಳೂರು: ಡಿಂಪಲ್ ಹೀರೋ ವಿಜಯ್ ಸೂರ್ಯ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಸಿನಿಮಾವೊಂದಕ್ಕೆ ನಾಯಕರಾಗಿರುವ ಸುದ್ದಿ ಕೆಲವು ದಿನಗಳ ಹಿಂದೆಯೇ ಬಂದಿತ್ತು.


ಈ ಸಿನಿಮಾಗೆ ಈಗ ನಾಯಕಿ ಯಾರು ಎಂಬುದು ಗೊತ್ತಾಗಿದೆ. ಈ ಹಿಂದೆ ವಿಜಯ್ ಸೂರ್ಯ ಜೊತೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಇಷ್ಟ ಕಾಮ್ಯ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸಿದ್ದ ಕಾವ್ಯಾ ಶೆಟ್ಟಿ ಮತ್ತೆ ಈ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ.

ಈ ಸಿನಿಮಾದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಆದರೆ ಈ ಸಿನಿಮಾದಲ್ಲಿ ಕೇವಲ ಮರಸುತ್ತುವ ಹೀರೋಯಿನ್ ಆಗಿ ಕಾವ್ಯಾ ಕಾಣಿಸಿಕೊಳ್ಳುತ್ತಿಲ್ಲ.  ಈ ಪಾತ್ರ ಸಾಮಾನ್ಯ ಲವ್ ಸ್ಟೋರಿಗಿಂತ ವಿಶಿಷ್ಟವಾಗಿದೆ ಎಂದು ಕಾವ್ಯಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸೌಜನ್ಯ ಮೃತದೇಹ ಇಂದು ಕುಟುಂಬಸ್ಥರಿಗೆ ಹಸ್ತಾಂತರ