Select Your Language

Notifications

webdunia
webdunia
webdunia
webdunia

ಹೆಣ್ಣು ಮಗುವಿಗೆ ತಂದೆಯಾದ ರಾಮ್ ಚರಣ್ ತೇಜ

ಹೆಣ್ಣು ಮಗುವಿಗೆ ತಂದೆಯಾದ ರಾಮ್ ಚರಣ್ ತೇಜ
ಹೈದರಾಬಾದ್ , ಮಂಗಳವಾರ, 20 ಜೂನ್ 2023 (10:36 IST)
ಹೈದರಾಬಾದ್: ನಟ ರಾಮ್ ಚರಣ್ ತೇಜ ಮತ್ತು ಉಪಾಸನಾ ದಂಪತಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಇಂದು ಮುಂಜಾನೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.

ರಾಮ್ ಚರಣ್ ದಂಪತಿಗೆ ಇದು ಮೊದಲ ಮಗು. ಅದರಲ್ಲೂ ಹೆಣ್ಣು ಮಗುವಾಗಿರುವುದರ ಸಂತಸದಲ್ಲಿ ಚಿರಂಜೀವಿ ಕುಟುಂಬವಿದೆ. ಸುದ್ದಿ ತಿಳಿಯುತ್ತಿದ್ದಂತೇ ಮೆಗಾಸ್ಟಾರ್ ಚಿರಂಜೀವಿ ಆಸ್ಪತ್ರೆಗೆ ಆಗಮಿಸಿದ್ದಾರೆ.

ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಡೆಲಿವರಿಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆ ಮೂಲಗಳು ಪತ್ರಿಕಾ ಪ್ರಕಟಣೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಟ್ಟಿಮೇಳದ ಮಂಜುನಾಥ್ ಗೆ ಜನರು ಕೊಟ್ರು ಬೆಸ್ಟ್ ಅಪ್ಪ ಬಿರುದು