Select Your Language

Notifications

webdunia
webdunia
webdunia
webdunia

ಕಾರು ಚಾಲಕನ ಬರ್ತ್ ಡೇ ಅದ್ಧೂರಿಯಾಗಿ ಆಚರಿಸಿದ ರಾಮ್ ಚರಣ್

ಕಾರು ಚಾಲಕನ ಬರ್ತ್ ಡೇ ಅದ್ಧೂರಿಯಾಗಿ ಆಚರಿಸಿದ ರಾಮ್ ಚರಣ್
ಹೈದರಾಬಾದ್ , ಮಂಗಳವಾರ, 7 ಜೂನ್ 2022 (10:49 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ್ ತಮ್ಮ ಕಾರು ಚಾಲಕನ ಬರ್ತ್ ಡೇಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

ತಮ್ಮ ಜೊತೆಗೆ ಸದಾ ಇರುವ ಕಾರು ಚಾಲಕ ನರೇಶ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದಾರೆ. ಈ ಫೋಟೋಗಳನ್ನು ರಾಮ್ ಚರಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ನಟನ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ.

ಈ ವೇಳೆ ರಾಮ್ ಚರಣ್ ಜೊತೆಗೆ ಅವರ ಪತ್ನಿ ಉಪಾಸನಾ ಹಾಗೂ ಅವರ ಮನೆಯ ಇತರ ಸಿಬ್ಬಂದಿಗಳೂ ಇದ್ದರು. ಬಳಿಕ ಎಲ್ಲರ ಜೊತೆಗೆ ಫೋಟೋಗೆ ಪೋಸ್ ಕೊಟ್ಟು ರಾಮ್ ಚರಣ್ ಖುಷಿ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷ: ಅಣ್ಣನ ನೆನೆದ ಧ್ರುವ ಸರ್ಜಾ