Select Your Language

Notifications

webdunia
webdunia
webdunia
webdunia

ಏಕ್ ಲವ್ ಯಾ ಶೂಟಿಂಗ್ ನಲ್ಲಿ ಹೀರೋಯಿನ್ನೇ ಇಲ್ವಾ?! ಫ್ಯಾನ್ಸ್ ಪ್ರಶ್ನೆಗೆ ರಕ್ಷಿತಾ ಪ್ರತಿಕ್ರಿಯೆ

webdunia
ಬೆಂಗಳೂರು , ಗುರುವಾರ, 19 ಆಗಸ್ಟ್ 2021 (10:29 IST)
ಬೆಂಗಳೂರು: ನಟಿ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಪ್ರೇಮ್ ನಿರ್ದೇಶಿಸಿರುವ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.


ಮುತ್ತತ್ತಿಯಲ್ಲಿ ಕ್ಲೈಮ್ಯಾಕ್ಸ್‍ ಶೂಟಿಂಗ್ ನಡೆದಿರುವುದಾಗಿ ಮಾಹಿತಿ ನೀಡಿದ ರಕ್ಷಿತಾ ಚಿತ್ರತಂಡದೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

ಆದರೆ ಈ ಫೋಟೋಗಳಲ್ಲಿ ಹೀರೋಯಿನ್ ಕಂಡುಬಂದಿಲ್ಲ. ಕೇವಲ ನಾಯಕ ರಾಣಾ, ರಕ್ಷಿತಾ ಪ್ರೇಮ್, ಪ್ರೇಮ್ ಹಾಗೂ ಚಿತ್ರತಂಡವಿದೆ. ಇದನ್ನು ನೋಡಿ ನೆಟ್ಟಿಗರೊಬ್ಬರು ಹೀರೋಯಿನ್ ಇಲ್ಲದೇ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಸಿದ್ದೀರಾ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ ಕ್ಲೈಮ್ಯಾಕ್ಸ್ ನಲ್ಲಿ ಹೀರೋಯಿನ್ ಇದ್ದಾಳೆ. ಆದರೆ ಈ ದಿನ ಬಂದಿಲ್ಲ ಅಷ್ಟೇ ಎಂದು ರಕ್ಷಿತಾ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾನಾಯಕ ಧಾರವಾಹಿಗೆ ಸಿಎಂ ಬೊಮ್ಮಾಯಿ ಎಂಟ್ರಿ!