Select Your Language

Notifications

webdunia
webdunia
webdunia
webdunia

ಸಪ್ತಸಾಗರದಾಚೆ ಪ್ರಯಾಣ ಮಾಡಿದ ರಕ್ಷಿತ್ ಶೆಟ್ಟಿ

ಸಪ್ತಸಾಗರದಾಚೆ ಪ್ರಯಾಣ ಮಾಡಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಗುರುವಾರ, 19 ಆಗಸ್ಟ್ 2021 (09:28 IST)
ಬೆಂಗಳೂರು: ಚಾರ್ಲಿ 777 ಮುಗಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಸಪ್ತಸಾಗರದಾಚೆಯೆಲ್ಲೊ’ ಸಿನಿಮಾ ಶೂಟಿಂಗ್ ಗೆ ಹಾಜರಾಗಿದ್ದಾರೆ.


ಹೇಮಂತ್ ರಾವ್ ನಿರ್ದೇಶನ ‘ಸಪ್ತಸಾಗರದಾಚೆಯೆಲ್ಲೊ’ ಸಿನಿಮಾ ಬೆಂಗಳೂರಿನಲ್ಲಿ ವಿಶೇಷ ಸೆಟ್ ನಲ್ಲಿ ಶೂಟಿಂಗ್ ಆರಂಭಿಸಿದೆ. ಮುಂದಿನ 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ರಕ್ಷಿತ್ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಗೂ ಮೊದಲೇ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಕೊರೋನಾದಿಂದಾಗಿ ಶೂಟಿಂಗ್ ಇಷ್ಟು ದಿನ ಮುಂದೂಡಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೈಟರ್ ವಿವೇಕ್ ಸಾವಿನ ಇಫೆಕ್ಟ್: ಇನ್ಮುಂದೆ ಶೂಟಿಂಗ್ ನಲ್ಲಿ ಹೊಸ ನಿಯಮ