Select Your Language

Notifications

webdunia
webdunia
webdunia
webdunia

ಕಾಲಿವುಡ್ ಗೆ ಹಾರಿದ ಕನ್ನಡತಿ ಹರಿಪ್ರಿಯಾ

ಕಾಲಿವುಡ್ ಗೆ ಹಾರಿದ ಕನ್ನಡತಿ ಹರಿಪ್ರಿಯಾ
ಬೆಂಗಳೂರು , ಗುರುವಾರ, 19 ಆಗಸ್ಟ್ 2021 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಅಪ್ಪಟ ಕನ್ನಡತಿ ಹರಿಪ್ರಿಯಾ ಈಗ ಕಾಲಿವುಡ್ ಗೆ ಎಂಟ್ರಿಕೊಡುತ್ತಿದ್ದಾರೆ. ತಮಿಳಿನಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ ಸುದ್ದಿ ಬಂದಿದೆ.


ಸುಬ್ರಮಣಿಯಂಪುರಂ ಖ್ಯಾತಿಯ ನಟ, ನಿರ್ದೇಶಕ ಶಶಿಕುಮಾರ್ ಗೆ ನಾಯಕಿಯಾಗಿ ಹೊಸ ಸಿನಿಮಾವೊಂದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.

ಹರಿಪ್ರಿಯಾಗೆ ಪರಭಾಷೆ ಸಿನಿಮಾಗಳು ಹೊಸತೇನಲ್ಲ. ಈಗಾಗಲೇ ತೆಲುಗು ಸಿನಿಮಾ ರಂಗಕ್ಕೆ ಹೋಗಿ ಬಂದವರು. ಈಗ ತಮಿಳಿಗೆ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಹರಿಪ್ರಿಯಾ ಅಭಿನಯಿಸಿದ್ದ ಬೆಲ್ ಬಾಟಂ ಸಿನಿಮಾವನ್ನು ತಮಿಳಿಗೆ ರಿಮೇಕ್ ಮಾಡಿರುವ ನಿರ್ದೇಶಕ ಸತ್ಯ ಶಿವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ ಆದ ಪ್ರಕಾಶ್ ರಾಜ್ ಮತ್ತೆ ಶೂಟಿಂಗ್ ಗೆ ಹಾಜರ್