Select Your Language

Notifications

webdunia
webdunia
webdunia
webdunia

ರಕ್ಷಿತಾ ಪ್ರೇಮ್ ಸಹೋದರನಿಗೆ ರಚಿತಾ ರಾಮ್ ನಾಯಕಿ

ರಕ್ಷಿತಾ ಪ್ರೇಮ್ ಸಹೋದರನಿಗೆ ರಚಿತಾ ರಾಮ್ ನಾಯಕಿ
ಬೆಂಗಳೂರು , ಸೋಮವಾರ, 10 ಜೂನ್ 2019 (09:19 IST)
ಬೆಂಗಳೂರು: ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಸಹೋದರ ಅಭಿಷೇಕ್ ಗಾಗಿ ಮಾಡುತ್ತಿರುವ ‘ಏಕಲವ್ಯ’ ಸಿನಿಮಾಗೆ ನಾಯಕಿ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.


 ಈ ಸಿನಿಮಾಗೆ ಕನ್ನಡ ಹುಡುಗಿಯನ್ನೇ ನಾಯಕಿಯಾಗಿ ಮಾಡುವುದಾಗಿ ಈ ಮೊದಲೇ ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದಾರೆ. ಆದರೆ ನಾಯಕಿ ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಈಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಕ್ಷಿತಾ ನಾಯಕಿ ರಚಿತಾ ರಾಮ್ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ರಚಿತಾ ಏಕೈಕ ನಾಯಕಿಯಲ್ಲ ಎಂದೂ ಸುಳಿವು ನೀಡಿದ್ದಾರೆ. ರಚಿತಾ ನಾಯಕಿಯರಲ್ಲಿ ಒಬ್ಬರು ಎಂದು ರಕ್ಷಿತಾ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?