Select Your Language

Notifications

webdunia
webdunia
webdunia
webdunia

ಚಾರ್ಲಿ ನೋಡಿ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ತಲೈವಾ ರಜನೀಕಾಂತ್

ಚಾರ್ಲಿ ನೋಡಿ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ತಲೈವಾ ರಜನೀಕಾಂತ್
ಬೆಂಗಳೂರು , ಬುಧವಾರ, 22 ಜೂನ್ 2022 (16:39 IST)
ಬೆಂಗಳೂರು: ಬಹುಭಾಷೆಗಳಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದ 777 ಚಾರ್ಲಿ ಸಿನಿಮಾ ನೋಡಿದ ಬಾಲಿವುಡ್ ಮಂದಿಯೂ ರಕ್ಷಿತ್ ಶೆಟ್ಟಿ ಮತ್ತು ಬಳಗವನ್ನು ಕೊಂಡಾಡಿದ ಸುದ್ದಿಯನ್ನು ಓದಿರುತ್ತೇವೆ.

ಇದೀಗ ರಕ್ಷತ್ ಗೆ ಸ್ವತಃ ಸೂಪರ್ ಸ್ಟಾರ್ ರಜನೀಕಾಂತ್ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರಂತೆ. ಈ ವಿಚಾರವನ್ನು ರಕ್ಷಿತ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ಬೆಳಿಗ್ಗೆ ಸ್ವತಃ ರಜನಿ ಸರ್ ಚಾರ್ಲಿ ಸಿನಿಮಾ ನೋಡಿದ್ದರಂತೆ. ಈವತ್ತು ಬೆಳಿಗ್ಗೆಯೇ ಸರ್ ನನಗೆ ಕರೆ ಮಾಡಿ ಚಾರ್ಲಿ ಸಿನಿಮಾದ ಮೇಕಿಂಗ್, ಕ್ಲೈಮ್ಯಾಕ್ಸ್ ಬಗ್ಗೆ ಕೊಂಡಾಡಿದರು. ಸೂಪರ್ ಸ್ಟಾರ್ ನಿಂದ ಇಂತಹ ಹೊಗಳಿಕೆ ಪಡೆಯಲು ವರ್ಣಿಸಾಗದಷ್ಟು ಖುಷಿಯಾಗುತ್ತಿದೆ. ಧನ್ಯವಾದಗಳು ರಜನಿ ಸರ್’ ಎಂದು ರಕ್ಷಿತ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಪ್ರೆಸ್ ಮೀಟ್ ವೇದಿಕೆ ಮೇಲೆ ತಾರೆಯರನ್ನು ಕುಣಿಸಿದ್ರು ಜಾಕ್ವೆಲಿನ್ ಫರ್ನಾಂಡಿಸ್