Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ದರ್ಬಾರ್

ವಿಮಾನದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ದರ್ಬಾರ್
ಚೆನ್ನೈ , ಗುರುವಾರ, 2 ಜನವರಿ 2020 (10:35 IST)
ಚೆನ್ನೈ: ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ದರ್ಬಾರ್ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಅವರ ಅಭಿಮಾನಿಗಳಲ್ಲಿ ದರ್ಬಾರ್ ಕ್ರೇಜ್ ಜೋರಾಗಿದೆ.


ಈ ನಡುವೆ ರಜನೀ ದರ್ಬಾರ್ ವಿಮಾನ ಯಾನಕ್ಕೂ ತಲುಪಿದೆ! ಅಂದರೆ ದರ್ಬಾರ್ ಪ್ರೊಮೋಷನ್ ಗಾಗಿ ವಿಮಾನದಲ್ಲೂ ರಜನಿ ಪೋಸ್ಟರ್ ಚಿತ್ರಿಸಲಾಗಿದೆ. ಆ ಮೂಲಕ ಪ್ರಮೋಷನ್ ಗಗನ ಮುಟ್ಟಿದೆ.

ರಜನಿ ಚಿತ್ರವೆಂದರೆ ಸಾಕು. ದೇಶದೆಲ್ಲೆಡೆ ಕ್ರೇಜ್ ಜೋರಾಗಿಯೇ ಇರುತ್ತದೆ. ಇದೀಗ ಚಿತ್ರದ ಪ್ರಚಾರಕ್ಕೂ ಸಾಕಷ್ಟು ಹಣ ಖರ್ಚು ಮಾಡಿರುವ ಚಿತ್ರತಂಡ ಪ್ರಮೋಷನ್ ನ್ನು ಭರ್ಜರಿಯಾಗಿಯೇ ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಅಭಿಮಾನಿಗಳು ತರಲಿರುವ ಕೇಕ್ ತೂಕ ಕೇಳಿದರೆ ಬೆರಗಾಗುತ್ತೀರಿ!