Select Your Language

Notifications

webdunia
webdunia
webdunia
webdunia

ರಿಲೀಸ್ ಗೂ ಮುನ್ನ ಟ್ರೆಂಡ್ ಆದ ರಜನೀಕಾಂತ್ ದರ್ಬಾರ್

ರಜನೀಕಾಂತ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದರ ಅಬ್ಬರವೇ ಬೇರೆ ಲೆವೆಲ್ ನಲ್ಲಿರುತ್ತದೆ. ಇಂದು ರಜನಿ ಅಭಿನಯದ ದರ್ಬಾರ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ.


ದೇಶದಾದ್ಯಂತ ಇಂದು ದರ್ಬಾರ್ ಬಿಡುಗಡೆಯಾಗುತ್ತಿದ್ದು, ಮೊದಲ ದಿನವೇ ದಾಖಲೆಯ ಗಳಿಕೆ ಮಾಡುವ ವಿಶ್ವಾಸದಲ್ಲಿ ಚಿತ್ರತಂಡವಿದೆ. ಟ್ವಿಟರ್ ನಲ್ಲಿ ನಿನ್ನೆಯೇ ದರ್ಬಾರ್ ಕುರಿತಾದ ಮಾಹಿತಿಗಳು ಟ್ರೆಂಡ್ ಆಗಿವೆ.

ಎಆರ್ ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ರಜನಿ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರೆ ಅವರಿಗೆ ನಾಯಕಿಯಾಗಿ ನಯನತಾರ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಬಾಯ್ ರಾಕಿ ಬಾಯ್ ಬಾಯಲ್ಲಿ ಕೆಜಿಎಫ್ 2 ಡೈಲಾಗ್