Select Your Language

Notifications

webdunia
webdunia
webdunia
webdunia

ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ನಟಿ ರಾಗಿಣಿ ದ್ವಿವೇದಿ

ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ನಟಿ ರಾಗಿಣಿ ದ್ವಿವೇದಿ
ಬೆಂಗಳೂರು , ಮಂಗಳವಾರ, 18 ಜನವರಿ 2022 (10:35 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರು ಪರಭಾಷೆಗೆ ವಲಸೆ ಹೋಗುವುದು ಹೊಸದೇನಲ್ಲ. ಇದೀಗ ನಟಿ ರಾಗಿಣಿ ದ್ವಿವೇದಿ ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡ ಸುದ್ದಿ ಬಂದಿದೆ.

ಡ್ರಗ್ಸ್ ಪ್ರಕರಣದ ಬಳಿಕ ಚಿತ್ರರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದ ರಾಗಿಣಿ ಈಗ ತಮಿಳಿನಲ್ಲಿ ‘ಒನ್ ಟು ಒನ್’ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಸಂಕ್ರಾಂತಿ ಹಬ್ಬದಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಇದಾಗಿರಲಿದ್ದು, ರಾಗಿಣಿ ಪಾತ್ರವೂ ಅದಕ್ಕೆ ತಕ್ಕಂತೇ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಟ್ನಿಯಲ್ಲಿ ನಾವಿಬ್ರು ಇದ್ರೆ...! ನೀನಾಸಂ ಸತೀಶ್ ಜೊತೆಗೆ ವೈರಲ್ ಆಯ್ತು ರಚಿತಾ ರಾಂ ಫೋಟೋ!