Select Your Language

Notifications

webdunia
webdunia
webdunia
webdunia

ಫಾರ್ಮ್ ಹೌಸ್ ನಲ್ಲಿ ಅಪ್ಪನ ಜತೆಗೆ ಐರಾ ಯಶ್ ಜಾಲಿ ಡೇ

ಫಾರ್ಮ್ ಹೌಸ್ ನಲ್ಲಿ ಅಪ್ಪನ ಜತೆಗೆ ಐರಾ ಯಶ್ ಜಾಲಿ ಡೇ
ಬೆಂಗಳೂರು , ಶುಕ್ರವಾರ, 11 ಸೆಪ್ಟಂಬರ್ 2020 (13:11 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ ಯಶ್ ಫಾರ್ಮ್ ಹೌಸ್ ನಲ್ಲಿ ಜಾಲಿಯಾಗಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಐರಾ, ಯಶ್ ಜತೆಗೆ ಗೋವಿಗೆ ಬಾಳೆ ಹಣ್ಣು ತಿನಿಸುವ ಫೋಟೋವನ್ನು ಪ್ರಕಟಿಸಿದ್ದು, ಫಾರ್ಮ್ ಹೌಸ್ ನಲ್ಲಿರುವಾಗ ಕಳೆದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಇದೇ ಫಾರ್ಮ್ ಹೌಸ್ ನಲ್ಲಿಯೇ ಪುತ್ರ ಯಥರ್ವ್ ನಾಮಕರಣವನ್ನು ಯಶ್ ದಂಪತಿ ನೆರವೇರಿಸಿದ್ದರು. ಈಗ ರಾಧಿಕಾ ಪ್ರಕಟಿಸುವ ಫೋಟೋ ಕೂಡಾ ಅದೇ ಫಾರ್ಮ್ ಹೌಸ್ ನಲ್ಲಿರುವುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜನಾ-ರಾಗಿಣಿ ಕಿತ್ತಾಟ ಈಗಿನದ್ದಲ್ಲ! ಆಗಲೇ ಶುರುವಾಗಿತ್ತು ನಟಿಮಣಿಯರ ಕೋಳಿ ಜಗಳ!