Select Your Language

Notifications

webdunia
webdunia
webdunia
webdunia

ಜ್ಯೂನಿಯರ್ ರಾಕಿಂಗ್ ಬೇಬಿ ಹೆಸರು ಕೆಲವೇ ಕ್ಷಣಗಳಲ್ಲಿ ಬಹಿರಂಗಗೊಳಿಸಲಿರುವ ಯಶ್-ರಾಧಿಕಾ

ಜ್ಯೂನಿಯರ್ ರಾಕಿಂಗ್ ಬೇಬಿ ಹೆಸರು ಕೆಲವೇ ಕ್ಷಣಗಳಲ್ಲಿ ಬಹಿರಂಗಗೊಳಿಸಲಿರುವ ಯಶ್-ರಾಧಿಕಾ
ಬೆಂಗಳೂರು , ಮಂಗಳವಾರ, 1 ಸೆಪ್ಟಂಬರ್ 2020 (09:04 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗನ ಹೆಸರನ್ನು ಇಂದು 10 ಗಂಟೆಗೆ  ಬಹಿರಂಗಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.


ರಾಕಿಂಗ್ ಜೋಡಿ ಎಲ್ಲೇ ಹೋದರೂ, ಸಾಮಾಜಿಕ ಜಾಲತಾಣಗಳಲ್ಲೂ ಮಗನಿಗೆ ಏನು ಹೆಸರಿಟ್ಟಿದ್ದೀರಿ ಎಂದೇ ಎಲ್ಲರೂ ಕೇಳುತ್ತಿದ್ದರು. ರಾಧಿಕಾ ಕಳೆದ ವಾರವಷ್ಟೇ ಸದ್ಯದಲ್ಲೇ ಜ್ಯೂನಿಯರ್ ಗೆ ಹೆಸರಿಡುತ್ತಿರುವುದಾಗಿ ಹೇಳಿದ್ದರು. ಇದೀಗ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂದು 10 ಗಂಟೆಗೆ ಜ್ಯೂನಿಯರ್ ಹೆಸರು ಬಹಿರಂಗಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ನಿಜವಾದ ಕಲಾವಿದ ಎಂದ ನವಾಜುದ್ದೀನ್ ಸಿದ್ದಿಕಿ