Select Your Language

Notifications

webdunia
webdunia
webdunia
webdunia

ಡ್ರಗ್ಸ್ ಮಾಫಿಯಾ ಸುಮ್ಮನೆ ಬಿಡೋದಿಲ್ಲ ಎಂದ ಸಚಿವ

ಡ್ರಗ್ಸ್ ಮಾಫಿಯಾ ಸುಮ್ಮನೆ ಬಿಡೋದಿಲ್ಲ ಎಂದ ಸಚಿವ
ಕಲಬುರಗಿ , ಸೋಮವಾರ, 31 ಆಗಸ್ಟ್ 2020 (19:45 IST)
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಈ ನಡುವೆ ಡ್ರಗ್ಸ್ ಲಿಂಕ್ ಸ್ಯಾಂಡಲ್ ವುಡ್ ಗೂ ಅಂಟಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್, ಡ್ರಗ್ಸ್ ನ ಜಾಲದಲ್ಲಿ ಯಾರೇ ಇರಲಿ ಅಂಥವರ ವಿರುದ್ಧ ಸರಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

ಡ್ರಗ್ಸ್ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಕೇಸ್ ನಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಕೈಗೊಳ್ಳುವುದು ಖಚಿತ ಎಂದು ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಗೆ ಡ್ರಗ್ ಲಿಂಕ್ : ನಟ ಚೇತನ್ ಟ್ವಿಟ್ ವೈರಲ್