Select Your Language

Notifications

webdunia
webdunia
webdunia
webdunia

ಗೆಳತಿಯರ ಜೊತೆ ಕೆಜಿಎಫ್ 2 ವೀಕ್ಷಿಸಿದ ರಾಧಿಕಾ ಪಂಡಿತ್

ಗೆಳತಿಯರ ಜೊತೆ ಕೆಜಿಎಫ್ 2 ವೀಕ್ಷಿಸಿದ ರಾಧಿಕಾ ಪಂಡಿತ್
ಬೆಂಗಳೂರು , ಶುಕ್ರವಾರ, 29 ಏಪ್ರಿಲ್ 2022 (09:59 IST)
ಬೆಂಗಳೂರು: ಕೆಜಿಎಫ್ 2 ಬಿಡುಗಡೆಯಾಗಿ 13 ದಿನವಾಗಿದ್ದು, ಇದೀಗ ರಾಕಿಂಗ್  ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಮತ್ತೊಮ್ಮೆ ಸಿನಿಮಾ ವೀಕ್ಷಿಸಿದ್ದಾರೆ.

ಸದ್ಯಕ್ಕೆ ಗೋವಾದಲ್ಲಿರುವ ರಾಧಿಕಾ ಪಂಡಿತ್ ತಮ್ಮ ತಾಯಿ, ಗೆಳತಿಯರ ಜೊತೆ ಕೆಜಿಎಫ್ 2 ಸಿನಿಮಾವನ್ನು ಥಿಯೇಟರ್ ನಲ್ಲಿ ವೀಕ್ಷಿಸಿದ್ದಾರೆ. ರಾಕಿ ಭಾಯಿ ಫೋಟೋ ಪಕ್ಕ ನಿಂತು ಪೋಸ್ ಕೊಟ್ಟಿರುವ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಕೆಜಿಎಫ್ 2 ಚಿತ್ರತಂಡ ಗೋವಾದಲ್ಲಿ ಸಕ್ಸಸ್ ಮೀಟ್ ಆಯೋಜಿಸಿತ್ತು. ಈ ವೇಳೆ ರಾಧಿಕಾ ಪಂಡಿತ್ ಕೂಡಾ ಚಿತ್ರತಂಡದ ಜೊತೆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ದೇವಗನ್ ಗೆ ಸಪೋರ್ಟ್ ಮಾಡಿದ್ದಕ್ಕೆ ಟ್ರೋಲ್ ಆದ ಅಕ್ಷಯ್ ಕುಮಾರ್