Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಸಕ್ಸಸ್ ಬಳಿಕ ಪುಷ್ಪ 2 ನಿರ್ದೇಶಕರು ಅಲರ್ಟ್!

ಕೆಜಿಎಫ್ 2 ಸಕ್ಸಸ್ ಬಳಿಕ ಪುಷ್ಪ 2 ನಿರ್ದೇಶಕರು ಅಲರ್ಟ್!
ಹೈದರಾಬಾದ್ , ಶುಕ್ರವಾರ, 29 ಏಪ್ರಿಲ್ 2022 (08:50 IST)
ಹೈದರಾಬಾದ್: ಕೆಜಿಎಫ್ 2 ಸಿನಿಮಾಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಬಳಿಕ ಪುಷ್ಪ ಎರಡನೇ ಭಾಗದ ಕತೆ ಸಿದ್ಧಪಡಿಸಿಕೊಂಡು ಕೂತಿದ್ದ ನಿರ್ದೇಶಕ ಸುಕುಮಾರನ್ ಈಗ ಕೊಂಚ ಬದಲಾವಣೆ ಮಾಡಲು ಹೊರಟಿದ್ದಾರಂತೆ.

ಪುಷ್ಟ ಮೊದಲನೇ ಭಾಗಕ್ಕೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಹಾಗಿದ್ದರೂ ಈ ಸಿನಿಮಾ ಮಾಡಿದ್ದ ದಾಖಲೆಗಳನ್ನು ಕೆಜಿಎಫ್ 2 ಅಳಿಸಿ ಹಾಕಿತು.

ಇದೀಗ ಪುಷ್ಪ 2 ಶೂಟಿಂಗ್ ಗೆ ಹೊರಟಿರುವ ನಿರ್ದೇಶಕ ಸುಕುಮಾರನ್ ತಮ್ಮ ಕತೆಯಲ್ಲಿ ಕೊಂಚ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕಾಶ್ಮೀರ್ ಫೈಲ್ಸ್ ಒಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್