Select Your Language

Notifications

webdunia
webdunia
webdunia
webdunia

ಯಥರ್ವ್ ಕೈಲಿ ಏಟು ತಿಂದ ಐರಾ: ಯಶ್-ರಾಧಿಕಾ ಮಕ್ಕಳ ಆಟಕ್ಕೆ ಮನಸೋತ ನೆಟ್ಟಿಗರು

webdunia
ಬೆಂಗಳೂರು , ಶನಿವಾರ, 17 ಜುಲೈ 2021 (10:02 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ತಮ್ಮ ಮಕ್ಕಳ ಕ್ಯೂಟ್ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ಈಗ ರಾಧಿಕಾ ಅಂತಹದ್ದೇ ಕ್ಯೂಟ್ ವಿಡಿಯೋವೊಂದನ್ನು ಹರಿಯಬಿಟ್ಟಿದ್ದಾರೆ.
Photo Courtesy: Instagram


ಪುತ್ರ ಯಥರ್ವ್ ಮತ್ತು ಪುತ್ರಿ ಐರಾ ತಾತನ ಜೊತೆ ಹಾಡುತ್ತಾ ತುಂಟಾಟವಾಡುವ ವಿಡಿಯೋವೊಂದನ್ನು ರಾಧಿಕಾ ಪ್ರಕಟಿಸಿದ್ದು, ಇದನ್ನು ನೋಡಿದ ನೆಟ್ಟಿಗರು ಐರಾಳಿಗೆ ಅಯ್ಯೋ ಪಾಪ ಎನ್ನುತ್ತಿದ್ದಾರೆ.

ಯಥರ್ವ್ ಮೈಕ್ ನ್ನು ಎತ್ತಿ ಬಿಸಾಕಿದ ರಭಸಕ್ಕೆ ಐರಾಗೆ ಏಟು ಬಿತ್ತು. ಈ ವೇಳೆ ಐರಾ ಮುದ್ದಾಗಿ ಐ ಗೋಟ್ ಹರ್ಟ್ ಮಮ್ಮಾ ಎಂದು ಹೇಳುತ್ತಾಳೆ. ಏಟು ತಿಂದ ಐರಾ ಬಗ್ಗೆ ನೆಟ್ಟಿಗರು ಅಯ್ಯೋ ಪಾಪ ಎಂದಿದ್ದಲ್ಲದೆ, ಏಟು ತಿಂದಿದ್ದನ್ನೂ ಎಷ್ಟು ಕ್ಯೂಟಾಗಿ ಹೇಳ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ದರ್ಶನ್ ಗೆ ಕೊಕ್? ಸಚಿವರು ಹೇಳಿದ್ದೇನು?