Select Your Language

Notifications

webdunia
webdunia
webdunia
webdunia

ಬೇಸಿಗೆಗೆ ರೆಡಿಯಾದ್ಳು ಐರಾ ಯಶ್

webdunia
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (10:08 IST)
ಬೆಂಗಳೂರು: ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಯಶ್ ಸ್ಟೈಲಿಶ್ ಫೋಟೋವೊಂದನ್ನು ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ.


ಹೇಳಿ ಕೇಳಿ ಮುದ್ದು ಮುದ್ದಾಗಿ ಕಾಣಿಸುವ ಐರಾ ಈ ಫೋಟೋದಲ್ಲಿ ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದಾರೆ. ಸ್ಟೈಲಿಶ್ ಫ್ರಾಕ್, ಜೊತೆಗೆ ಸನ್ ಗ್ಲಾಸ್ ಹಾಕಿಕೊಂಡು ಐರಾ ಬೇಸಿಗೆಗೆ ರೆಡಿಯಾಗಿರುವುದಾಗಿ ಹೇಳುತ್ತಿದ್ದಾಳೆ.

ರಾಧಿಕಾ ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಕಳೆದ ವಾರವಷ್ಟೇ ಮಗ ಯಥರ್ವ್ ನ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಇದೀಗ ಐರಾ ಸರದಿ. ತಮ್ಮ ತಂದೆ-ತಾಯಿಯಂತೆ ಐರಾ-ಯಥರ್ವ್ ಫೋಟೋಗಳೂ ನೆಟ್ಟಿಗರಿಗೆ ಭಾರೀ ಇಷ್ಟವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲೂ ಮೋಡಿ ಮಾಡಲಿದೆ ಯುವರತ್ನ