Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಸೀಕ್ರೆಟ್ ಬರ್ತ್ ಡೇ ಸೆಲೆಬ್ರೇಷನ್

ರಾಧಿಕಾ ಪಂಡಿತ್
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. 38 ವರ್ಷ ದಾಟಿರುವ ರಾಧಿಕಾ ಈಗಲೂ ಬೇಡಿಕೆಯ ನಟಿ.

ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದು ಇಬ್ಬರು ಮಕ್ಕಳ ತಾಯಿಯಾದ ಮೇಲೆ ರಾಧಿಕಾ ಚಿತ್ರರಂಗದಿಂದ ದೂರವಿದ್ದಾರೆ. ಅವರ ಕಮ್ ಬ್ಯಾಕ್ ಬಗ್ಗೆ ಕೆಲವು ದಿನಗಳ ಮೊದಲು ರೂಮರ್ ಗಳೂ ಇದ್ದವು.

ತಮ್ಮ ಹುಟ್ಟುಹಬ್ಬಕ್ಕೆ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶ ಬರೆದಿರುವ ರಾಧಿಕಾ ಈ ಬಾರಿ ಸೀಕ್ರೆಟ್ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಲು ಇದೇ ಮೊದಲ ಬಾರಿಗೆ ಮನೆಯಿಂದ ಹೊರಹೋಗುತ್ತಿದ್ದೇನೆ. ಇದರಿಂದ ನನ್ನ ಕೆಲವು ಅಭಿಮಾನಿಗಳಿಗೆ ಬೇಸರವಾಗಬಹುದು. ಆದರೆ ಇಲ್ಲಿ ಕೆಲವು ಕೆಲಸ ಮಾಡಬೇಕಿದೆ. ಹೀಗಾಗಿ ಇಲ್ಲಿಂದಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತೇನೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಂಬಾಳೆ ಪಿಲಂಸ್ ನಿರ್ಮಾಣದ ಸಿನಿಮಾಗೆ ಮತ್ತೆ ಸಪ್ತಮಿ ಗೌಡ ನಾಯಕಿ