Select Your Language

Notifications

webdunia
webdunia
webdunia
webdunia

ತಡವಾದ ಕಬ್ಜ ಟ್ರೈಲರ್: ಅಭಿಮಾನಿಗಳಿಂದ ಟ್ರೋಲ್

ತಡವಾದ ಕಬ್ಜ ಟ್ರೈಲರ್: ಅಭಿಮಾನಿಗಳಿಂದ ಟ್ರೋಲ್
ಬೆಂಗಳೂರು , ಶನಿವಾರ, 4 ಮಾರ್ಚ್ 2023 (18:41 IST)
Photo Courtesy: Twitter
ಬೆಂಗಳೂರು: ಬಹುನಿರೀಕ್ಷಿತ ಕಬ್ಜ ಸಿನಿಮಾ ಟ್ರೈಲರ್ ಇಂದು ಸಂಜೆ 5.02 ಕ್ಕೆ ಲಾಂಚ್ ಆಗಬೇಕಿತ್ತು. ಆದರೆ ಇನ್ನೂ ಟ್ರೈಲರ್ ಲಾಂಚ್ ಆಗಿಲ್ಲ.

ಉಪೇಂದ್ರ ಅಭಿಮಾನಿಗಳು ನಿನ್ನೆಯಿಂದ ಕಬ್ಜ ಟ್ರೈಲರ್ ರಿಲೀಸ್ ಆಗುವ ಸಮಯವನ್ನೇ ಎದಿರು ನೋಡುತ್ತಿದ್ದಾರೆ. ಇಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿಯೂ ಬಂದಿದೆ.

ಆದರೆ ನಿಗದಿತ ಸಮಯ ಕಳೆದರೂ ಟ್ರೈಲರ್ ಲಾಂಚ್ ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರ್ದೇಶಕ ಆರ್.ಚಂದ್ರುರನ್ನು ವಿವಿಧ ಮೆಮೆಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕಬ್ಜ ಟ್ರೈಲರ್ ರಿಲೀಸ್ ಕೊಂಚ ತಡವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುನಿರೀಕ್ಷಿತ ಕಬ್ಜ ಟ್ರೈಲರ್ ಗೆ ಕ್ಷಣಗಣನೆ