Select Your Language

Notifications

webdunia
webdunia
webdunia
webdunia

ನಿಖಿಲ್ ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಂಗೆ ಅಭಿಮಾನಿಗಳು ಹೀಗೆ ಹೇಳೋದಾ?!

ನಿಖಿಲ್ ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಂಗೆ ಅಭಿಮಾನಿಗಳು ಹೀಗೆ ಹೇಳೋದಾ?!
ಬೆಂಗಳೂರು , ಬುಧವಾರ, 22 ಜನವರಿ 2020 (10:56 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಬರ್ತ್ ಡೇಗೆ ಶುಭ ಕೋರಿದ ರಚಿತಾ ರಾಮ್ ಗೆ ನೆಟ್ಟಿಗರು ಕಾಲೆಳೆದಿದ್ದಾರೆ.


ನಿಖಿಲ್ ಜತೆಗೆ ಜೋಡಿಯಾಗಿ ನಿಂತಿರುವ ಫೋಟೋ ಪ್ರಕಟಿಸಿದ ರಚಿತಾ ರಾಂ ಹ್ಯಾಪೀ ಬರ್ತ್ ಡೇ ನಿಖಿಲ್ ಎಂದು ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ಕಾಮೆಂಟಿಗರು ನಿಮ್ಮಿಬ್ಬರ ಕಲ್ಯಾಣ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ರಚಿತಾ ನಾನು ಗೌಡರ ಹುಡುಗನನ್ನೇ ಮದುವೆಯಾಗೋದು ಎಂದಿದ್ದೇ ತಡ, ನಿಖಿಲ್ ಜತೆಗೆ ಅವರ ಹೆಸರು ಥಳುಕು ಹಾಕಿಕೊಂಡಿತ್ತು. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ ರಚಿತಾಗೆ ಸ್ನೇಹಿತರಾಗಿರುವ ನಿಖಿಲ್, ರಚಿತಾ ಅಕ್ಕ ನಿತ್ಯಾ ರಾಮ್ ಮದುವೆಗೂ ಬಂದಿದ್ದರು.

ಹೀಗಾಗಿ ಈ ಮುದ್ದು ಜೋಡಿಯ ಫೋಟೋ ನೋಡಿ ಕೆಲವರು ಅಣ್ಣ-ಅತ್ತಿಗೆ ಎಂದು ಕರೆದರೆ ಮತ್ತೆ ಕೆಲವರು ನಿಮ್ಮಿಬ್ಬರ ಮದುವೆ ಯಾವಾಗ ಎಂದು ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಿತ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದ ಸೂಪರ್ ಸ್ಟಾರ್ ರಜನೀಕಾಂತ್