Select Your Language

Notifications

webdunia
webdunia
webdunia
webdunia

ಐ ಲವ್ ಯೂ ಅರ್ಧಶತಕ ಸಂಭ್ರಮಕ್ಕೆ ಬಾರದ ನಾಯಕಿ ರಚಿತಾ ರಾಮ್

ಐ ಲವ್ ಯೂ ಅರ್ಧಶತಕ ಸಂಭ್ರಮಕ್ಕೆ ಬಾರದ ನಾಯಕಿ ರಚಿತಾ ರಾಮ್
ಬೆಂಗಳೂರು , ಶನಿವಾರ, 3 ಆಗಸ್ಟ್ 2019 (10:07 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಐ ಲವ್ ಯೂ ಸಿನಿಮಾ ಇತ್ತೀಚೆಗಷ್ಟೇ ಅರ್ಧಶತಕ ಬಾರಿಸಿದೆ.


ಚಿತ್ರ 50 ದಿನಗಳನ್ನು ಪೂರೈಸಿದ್ದಕ್ಕೆ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಉಪೇಂದ್ರ, ಸೋನು ಗೌಡ, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಆದರೆ ನಾಯಕಿ ರಚಿತಾ ರಾಮ್ ಮಾತ್ರ ಬಂದಿರಲಿಲ್ಲ. ಈ ಚಿತ್ರದಲ್ಲಿ ಎಕ್ಸ್ ಪೋಸಿಂಗ್ ದೃಶ್ಯಗಳ ಬಗ್ಗೆ ರಚಿತಾ ಟೀಕೆಗೊಳಗಾಗಿದ್ದರು. ಬಳಿಕ ಈ ದೃಶ್ಯದಲ್ಲಿ ತಾನು ನಟಿಸಬಾರದಿತ್ತು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಚಿತ್ರತಂಡದ ಕೆಂಗಣ್ಣಿಗೆ ಗುರಿಯಾಗಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಚೊಚ್ಚಲ ಸಿನಿಮಾ ಕಿರುತೆರೆಯಲ್ಲಿ