Select Your Language

Notifications

webdunia
webdunia
webdunia
webdunia

ಭಾರೀ ವೆಚ್ಚದಲ್ಲಿ ಅರಣ್ಯದಲ್ಲಿ ಗ್ರಾಮ ನಿರ್ಮಿಸಿದ ಪುಷ್ಪಾ ಚಿತ್ರತಂಡ

ಭಾರೀ ವೆಚ್ಚದಲ್ಲಿ ಅರಣ್ಯದಲ್ಲಿ ಗ್ರಾಮ ನಿರ್ಮಿಸಿದ ಪುಷ್ಪಾ ಚಿತ್ರತಂಡ
ಹೈದರಾಬಾದ್ , ಮಂಗಳವಾರ, 16 ಫೆಬ್ರವರಿ 2021 (13:28 IST)
ಹೈದರಾಬಾದ್ : ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಕೆಂಪು ಶ್ರೀಗಂಧದ ಕಳ್ಳಸಾಗಾಣಿಕೆಯ ಸ್ಟೋರಿಯನ್ನೊಳಗೊಂಡ ಈ ಚಿತ್ರವನ್ನು ಹೆಚ್ಚಿನ ದೃಶ್ಯವನ್ನು ಅರಣ್ಯದಲ್ಲಿ ಶೂಟ್ ಮಾಡಲಾಗಿದೆ.

ಇದೀಗ ಈ ಚಿತ್ರದ ಮುಂದಿನ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಬೃಹತ್ ಕಾಡಿನಲ್ಲಿಗ್ರಾಮವೊಂದನ್ನು ಸೆಟ್ ಮಾಡಲಾಗಿದೆ. ನಾಯಕಿ ರಶ್ಮಿಕಾ ಈ ಚಿತ್ರದಲ್ಲಿ ಬುಡಕಟ್ಟು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದು, ಅವಳು ಅರಣ್ಯ ಪ್ರದೇಶದ ಗುಡಿಸಲಿನಲ್ಲಿ ವಾಸಿಸುತ್ತಾಳೆ.  ಹಾಗಾಗಿ ಅರಣ್ಯದಲ್ಲಿ ಗ್ರಾಮದ ಸೆಟ್ ಹಾಕಲಾಗಿದೆ. ಇದಕ್ಕೆ ಚಿತ್ರತಂಡ ಭಾರೀ ಖರ್ಚು ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ನಟರ ಜೊತೆ ಚಿತ್ರ ಮಾಡಲು ಹೊರಟ ನಿರ್ದೇಶಕ ಲೋಕೇಶ್ ಕನಗರಾಜ್