Select Your Language

Notifications

webdunia
webdunia
webdunia
webdunia

ನಟ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಾಗಿದ್ಯಾಕೆ...?

ನಟ ಪವನ್ ಕಲ್ಯಾಣ್ ಅಭಿಮಾನಿಗಳು ಸಿಟ್ಟಾಗಿದ್ಯಾಕೆ...?
ಹೈದರಾಬಾದ್ , ಸೋಮವಾರ, 15 ಫೆಬ್ರವರಿ 2021 (09:40 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ಅಭಿನಯದ  ‘ವಕಿಲ್ ಸಾಬ್’ ಚಿತ್ರ ಪಿಂಕ್ ಚಿತ್ರದ ರಿಮೇಕ್ ಆಗಿದ್ದು, ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ.  ಆದರೆ ಈ ನಡುವೆ ವಿದೇಶಿ ವಿತರಕರು ಈ ಚಿತ್ರದ ಜೊತೆ ಚೌಕಾಶಿ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವಕಿಲ್ ಸಾಬ್ ಅವರ ವಿದೇಶಿ ಹಕ್ಕುಗಳ ಬೆಲೆ ಸುಮಾರು 7 ಕೋಟಿ ರೂಗಳಿಂದ ಪ್ರಾರಂಭವಾಯಿತು. ಆದರೆ ಈಗ 4 ಕೋಟಿ ರೂ.ಗೆ ಇಳಿದಿದೆ. ಒಂದು ವೇಳೆ ಈ ರೀತಿಯಾದರೆ ಬಹುಶಃ ಮಿಲಿಯನ್ ಡಾಲರ್ ಗಳು ಕಳೆದುಕೊಳ್ಳಲಾಗುವುದು ಎನ್ನಲಾಗಿದೆ. ಈ ಕಾರಣದಿಂದ  ಪವನ್ ಕಲ್ಯಾಣ ಅವರು ವಿದೇಶದಲ್ಲಿ ಕನಿಷ್ಠ ಒಂದು ಮಿಲಿಯನ್ ಡಾಲರ್ ಮಾರುಕಟ್ಟೆಯನ್ನು ಹೊಂದಿದ್ದರೋ ಇಲ್ಲವೋ ಎಂಬುದು ಈಗ ವ್ಯಾಪಾರ ವಲಯಗಳಲ್ಲಿ ಬಿಸಿ ವಿಷಯವಾಗಿದೆ ಎನ್ನಲಾಗಿದೆ.

ಅಲ್ಲದೇ ಪವನ್ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಚಿತ್ರಕ್ಕೆ ಇಷ್ಟು ಕಡಿಮೆ ಬೆಲೆ ನೀಡಲಾಗುವುದು ಎಂದು ಕೆರಳಿದ್ದಾರೆ. ಆದರೆ ವಾಸ್ತವವಾಗಿ ಕೊರೊನಾದಿಂದಾಗಿ ವಿದೇಶಿ ಮಾರುಕಟ್ಟೆ ತೀವ್ರವಾಗಿ ಕುಸಿದಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಿರ್ದೇಶಕನ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟ ಸೂರ್ಯ