Select Your Language

Notifications

webdunia
webdunia
webdunia
webdunia

ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟ ನಾನಿ

ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟ ನಾನಿ
ಹೈದರಾಬಾದ್ , ಸೋಮವಾರ, 15 ಫೆಬ್ರವರಿ 2021 (09:13 IST)
ಹೈದರಾಬಾದ್ : ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಚಿತ್ರೀಕರಣದಲ್ಲಿಯೇ ಬ್ಯೂಸಿಯಾಗಿರುವ  ನಟ ನಾನಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೀಗ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಟ ನಾನಿ  ಪ್ರತಿ ವರ್ಷ ಮೂರು ಚಿತ್ರಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಶ್ಯಾಮ್ ಸಿಂಗರೈ ಚಿತ್ರೀಕರಣ ಮುಗಿದ ಕೂಡಲೇ ಶಿವ ನಿರ್ಮಾಣದ ತಕ್ ಜಗದೀಶ್ ಚಿತ್ರದ ಚಿತ್ರಿಕರಣಕ್ಕೆ ಸಜ್ಜಾಗಿದ್ದಾರೆ. ಈ ನಡುವೆ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ಈಗ ಚಿತ್ರಗಳಿಗೆ 15ಕೋಟಿ ರೂ.ಪಡೆಯುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕಿಲ್ ಸಾಬ್ ಚಿತ್ರದ ಹಾಡಿನಲ್ಲಿ ಪವನ್ ಜೊತೆ ಕುಣಿಯಲಿದ್ದಾರಂತೆ ನಟಿ ತಮನ್ನಾ