Select Your Language

Notifications

webdunia
webdunia
webdunia
webdunia

ಟಾಲಿವುಡ್ ಸ್ಟಾರ್ ನಟರ ಚೊಚ್ಚಲ ಚಿತ್ರದ ದಾಖಲೆಗಳನ್ನು ಮುರಿದ ವೈಷ್ಣವ್ ತೇಜ್ ‘ಉಪ್ಪೇನಾ’ ಚಿತ್ರ

ಟಾಲಿವುಡ್ ಸ್ಟಾರ್ ನಟರ ಚೊಚ್ಚಲ ಚಿತ್ರದ ದಾಖಲೆಗಳನ್ನು ಮುರಿದ ವೈಷ್ಣವ್ ತೇಜ್ ‘ಉಪ್ಪೇನಾ’ ಚಿತ್ರ
ಹೈದರಾಬಾದ್ , ಮಂಗಳವಾರ, 16 ಫೆಬ್ರವರಿ 2021 (10:51 IST)
ಹೈದರಾಬಾದ್ : ಮೆಗಾ ಸ್ಟಾರ್ ಚಿರಂಜೀವಿ ಅವರ  ಸೋದರಳಿಯ ವೈಷ್ಣವ್ ತೇಜ್ ನಟಿಸಿದ ಚೊಚ್ಚಲ ಚಿತ್ರ ‘ಉಪ್ಪೇನಾ’ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಇದು ಟಾಲಿವುಡ್ ಸ್ಟಾರ್ ನಟರ ಚೊಚ್ಚಲ ಚಿತ್ರದ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದೆ.

‘ಉಪ್ಪೇನಾ’ ಚಿತ್ರ ಕೇವಲ ಮೂರು ದಿನಗಳಲ್ಲಿ ಸುಮಾರು 30ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಮತ್ತು 50 ಕೋಟಿ ರೂ.ಗಳ ಕ್ಲಬ್ ನತ್ತ ಸಾಗುತ್ತಿದೆ. ನಟನ ಚೊಚ್ಚಲ ಚಿತ್ರಗಳಿಗೆ ಇಂತಹ ಯಶಸ್ಸು ಸಿಗುವುದು ಇದೇ ಮೊದಲು ಎನ್ನಲಾಗಿದೆ. ಇದು ಈಗಾಗಲೇ ರಾಮ್ ಚರಣ್ ಚೊಚ್ಚಲ ಚಿತ್ರ ‘ಚಿರುತಾ’ ದಾಖಲೆಗಳನ್ನು ಅಳಿಸಿಹಾಕಿದೆ. ಅಲ್ಲದೇ ಅಖಿಲ್ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಅವರಂತಹ ಚೊಚ್ಚಲ ವೀರರ ದಾಖಲೆಗಳು ಕಣ್ಮರೆಯಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ತಮಿಳುನಾಡು ಭೇಟಿಗೆ ಕಾಲಿವುಡ್ ನ ಈ ನಟಿ ಟ್ವೀಟ್ ಮಾಡಿದ್ದೇನು?