Select Your Language

Notifications

webdunia
webdunia
webdunia
webdunia

ಕಾಜಲ್ ಮಾಡಿದ ಈ ಕೆಲಸಕ್ಕೆ ಬೇಸರಗೊಂಡ ಅಭಿಮಾನಿಗಳು

ಕಾಜಲ್ ಮಾಡಿದ ಈ ಕೆಲಸಕ್ಕೆ ಬೇಸರಗೊಂಡ ಅಭಿಮಾನಿಗಳು
ಹೈದರಾಬಾದ್ , ಸೋಮವಾರ, 15 ಫೆಬ್ರವರಿ 2021 (11:25 IST)
ಹೈದರಾಬಾದ್ : ಟೆಲಿಕಾಸ್ಟ್ ಎಂಬ ವೆಬ್ ಸರಣಿ ಇತ್ತೀಚೆಗೆ  ಸ್ಟ್ರೀಮಿಂಗ್ ಗೆ ಬಂದಿದ್ದು, ಇದರಲ್ಲಿ ಕಾಜಲ್ ದೆವ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಕಾರಣದಿಂದ ಅಭಿಮಾನಿಗಳಿಗೆ ಅವರು ನಿಜವಾದ ದೆವ್ವದಂತೆ  ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾಜಲ್ ಅವರ ವೆಬ್ ಸರಣಿಯಲ್ಲಿ ಕಂಡುಬಂದ ಕೆಲವು ಕೆಲಸಗಳು ಅಭಿಮಾನಿಗಳನ್ನು ಆಘಾತಗೊಳಿಸಿದೆ. ಇದರಲ್ಲಿ ನಟಿ ಸಿಗರೇಟು ಸೇದುವುದನ್ನು ನೋಡಿದ ಅಭಿಮಾನಿಗಳು ಎಷ್ಟೇ ವೆಬ್ ಸರಣಿಗಳಿದ್ದರೂ ಮಿತ್ರವಿಂದ ಇದನ್ನು ಮಾಡಲಿಲ್ಲ ಎಂದು ಅಭಿಮಾನಿಗಳು ಟೀಕಿಸಿದ್ದಾರೆ. ತಮ್ಮ ನೆಚ್ಚಿನ ನಟಿ ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬ ಭಾವನೆ ಅವರಲ್ಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಗರು ಟೈಟಲ್ ಹಾಡಿಗೆ ಭರ್ಜರಿ ರೆಸ್ಪಾನ್ಸ್