Select Your Language

Notifications

webdunia
webdunia
webdunia
webdunia

ಕೊನೆಗೂ ಶುರುವಾಯ್ತು ಪುಷ್ಪ 2: ಫೋಟೋ ಶೇರ್ ಮಾಡಿದ ಚಿತ್ರತಂಡ

ಕೊನೆಗೂ ಶುರುವಾಯ್ತು ಪುಷ್ಪ 2: ಫೋಟೋ ಶೇರ್ ಮಾಡಿದ ಚಿತ್ರತಂಡ
ಹೈದರಾಬಾದ್ , ಸೋಮವಾರ, 17 ಅಕ್ಟೋಬರ್ 2022 (19:10 IST)
Photo Courtesy: Twitter
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 1 ರ ಮುಂದುವರಿದ ಭಾಗವಾದ ಪುಷ್ಪ 2 ಸಿನಿಮಾ ಕೊನೆಗೂ ಆರಂಭವಾಗಿದೆ.

ಚಿತ್ರತಂಡ ಪುಷ್ಪ 2 ಚಿತ್ರೀಕರಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪುಷ್ಪ 1 ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು.

ಇದೀಗ ನಿರ್ದೇಶಕ ಸುಕುಮಾರನ್ ಎರಡನೇ ಭಾಗದ ಚಿತ್ರೀಕರಣ ಶುರು ಮಾಡಿದ್ದಾರೆ. ಪುಷ್ಪ 2 ರಲ್ಲಿ ವಿಜಯ್ ಸೇತುಪತಿ ಕೂಡಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ ವ್ಯಕ್ತಿ ಮನೆಗೆ ಅಭಿಮಾನಿಗಳಿಂದ ಮುತ್ತಿಗೆ