ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಹಾಡುಗಳ ಚಿತ್ರೀಕರಣ ನಡೆಯುತ್ತಿದೆ.
									
										
								
																	
ಕಪ್ಪು-ಬಿಳುಪು ಬಣ್ಣದ ವಿಶೇಷ ಹಿನ್ನಲೆಯ ಸೆಟ್ ನಲ್ಲಿ ನಾಯಕಿ ಸಯ್ಯೇಷಾ ಮತ್ತು ಪವರ್ ಸ್ಟಾರ್ ಅಪ್ಪು ನಡುವಿನ ಹಾಡೊಂದರ ಚಿತ್ರೀಕರಣವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಜಾನಿ ಮಾಸ್ಟರ್ ನೇತೃತ್ವದಲ್ಲಿ ಶೂಟ್ ಮಾಡಲಾಗಿದೆ.
									
			
			 
 			
 
 			
			                     
							
							
			        							
								
																	ಹಾಡಿನ ಚಿತ್ರೀಕರಣ ಮುಗಿದ ಬಳಿಕ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು, ಏಪ್ರಿಲ್ ನಲ್ಲಿ ಯುವರತ್ನ ರಿಲೀಸ್ ಆಗುವ ನಿರೀಕ್ಷೆಯಿದೆ.