Select Your Language

Notifications

webdunia
webdunia
webdunia
webdunia

ಹಾಡಿಗಿಂತ ಪವರ್ ಸ್ಟಾರ್ ಅಪ್ಪು ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಹಾಡಿಗಿಂತ ಪವರ್ ಸ್ಟಾರ್ ಅಪ್ಪು ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ
ಬೆಂಗಳೂರು , ಶುಕ್ರವಾರ, 26 ಫೆಬ್ರವರಿ 2021 (09:21 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಊರಿಗೊಬ್ಬ ರಾಜ ಹಾಡು ನಿನ್ನೆ ಬಿಡುಗಡೆಯಾಗಿದೆ.


ಈ ಹಾಡಿನ ಜೊತೆಗೆ ಅಭಿಮಾನಿಗಳು ಪುನೀತ್ ಪವರ್ ಫುಲ್ ನೃತ್ಯಕ್ಕೆ ಫಿದಾ ಆಗಿದ್ದಾರೆ. ತಮನ್ ಸಂಗೀತ ಸಂಯೋಜಿಸಿರುವ ಹಾಡಿಗೆ ಸ್ವತಃ ಪುನೀತ್ ಹಾಡಿದ್ದಾರೆ. ಡ್ಯಾನ್ಸ್ ಎಂದರೆ ಪುನೀತ್ ಎನ್ನುವಷ್ಟರ ಮಟ್ಟಿಗೆ ಅವರು ಫೇಮಸ್. ಆದರೆ ಈ ಹಾಡಿನಲ್ಲಂತೂ ಅವರು ಕುಣಿದಿರುವುದು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಾಗಿ ಈ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆ ಬಗ್ಗೆ ಧ್ರು ವ ಸರ್ಜಾ ಹೇಳಿದ್ದೇನು ಗೊತ್ತಾ?