Select Your Language

Notifications

webdunia
webdunia
webdunia
webdunia

ತೆಲುಗು ಫ್ಯಾನ್ಸ್ ಗಳಿಗಾಗಿ ರಾಬರ್ಟ್ ಸಿನಿಮಾ ತಂಡದಿಂದ ಪ್ರತ್ಯೇಕ ಈವೆಂಟ್

ರಾಬರ್ಟ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಹುಬ್ಬಳ್ಳಿಯಲ್ಲಿ ಭಾನುವಾರ ನಡೆಯಲಿದೆ ಎಂಬ ಸುದ್ದಿಯನ್ನು ಈಗಾಗಲೇ ಚಿತ್ರತಂಡ ಹೊರಹಾಕಿತ್ತು.


ಆದರೆ ತೆಲುಗು ಅಭಿಮಾನಿಗಳಿಗಾಗಿ ಚಿತ್ರತಂಡ ಪ್ರತ್ಯೇಕ ಕಾರ್ಯಕ್ರಮ ಮಾಡಲಿದೆ. ಅದು ಫೆಬ್ರವರಿ 26 ರಂದು ಅಂದರೆ ನಾಳೆ ಹೈದರಾಬಾದ್ ನಲ್ಲಿ ಸಂಜೆ 6 ರಿಂದ ಪ್ರಿ ರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ತೀರ್ಮಾನಿಸಿದೆ. ತೆಲುಗಿನಲ್ಲೂ ಮಾರ್ಚ್ 11 ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಅಲ್ಲಿನ ಜೆಆರ್ ಸಿ ಕನ್ವೆನ್ಷನ್ ಸೆಂಟರ್ ನಲ್ಲಿ ಕಾರ್ಯಕ್ರಮ ಆಯೋಜಿಸಿ ಅಲ್ಲಿನ ಫ್ಯಾನ್ಸ್ ನ ಗಮನ ಸೆಳೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ