Select Your Language

Notifications

webdunia
webdunia
webdunia
webdunia

ತೋತಾಪುರಿ ಕೊನೆ ದಿನ ಜಗ್ಗೇಶ್-ಅದಿತಿ ಪ್ರಭುದೇವ ಕಲ್ಯಾಣ

ಜಗ್ಗೇಶ್
ಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿ ಅಭಿನಯಿಸುತ್ತಿರುವ ತೋತಾಪುರಿ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ.


ಚಿತ್ರದಲ್ಲಿ ಮುಸ್ಲಿಂ ಧರ್ಮೀಯರ ಪಾತ್ರ ಮಾಡಿರುವ ನಾಯಕಿ ಅದಿತಿ ಪ್ರಭುದೇವ ಮತ್ತು ಹಿಂದೂ ಪಾತ್ರಧಾರಿಯಾಗಿರುವ ಜಗ್ಗೇಶ್ ವಿವಾಹ ಸಮಾರಂಭದ ದೃಶ್ಯಗಳನ್ನು ನಿನ್ನೆ ಚಿತ್ರೀಕರಿಸಲಾಗಿದೆ. ಇದರೊಂದಿಗೆ ಚಿತ್ರೀಕರಣ ಮುಕ್ತಾಯವಾಗಿದೆ. ವಿಜಯ ಪ್ರಸಾದ್ ನಿರ್ದೇಶನದ ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಲವ್ ಯೂ ರಚ್ಚು