Select Your Language

Notifications

webdunia
webdunia
webdunia
webdunia

ಶೋಭಾ ಕರಂದ್ಲಾಜೆ ಬಗ್ಗೆ ಧ್ರು ವ ಸರ್ಜಾ ಹೇಳಿದ್ದೇನು ಗೊತ್ತಾ?

ಪೊಗರು
ಬೆಂಗಳೂರು: ಪೊಗರು ಸಿನಿಮಾ ವಿವಾದ ಕುರಿತಂತೆ ಮೊನ್ನೆ ಟಿವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಧ‍್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ.


ನಿನ್ನೆ ಪೊಗರು ಚಿತ್ರತಂಡದ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಈ ಸಿನಿಮಾದ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಧ್ರುವ ‘ಅವರ ಬಗ್ಗೆ ನಾನೇನು ಹೇಳಲಿ? ಅವರೇ ಹೇಳಿದ್ದಾರಲ್ಲಾ? ನಾನು ಸಿನಿಮಾ ನೋಡಿಲ್ಲ, ಟಿವಿಯಲ್ಲಿ ದೃಶ್ಯ ನೋಡಿ ಹೇಳಿಕೆ ಕೊಡ್ತಿದ್ದೀನಿ ಅಂತ. ಸಿನಿಮಾನೇ ನೋಡದೇ ಆಕ್ಷೇಪಿಸಿದವರ ಬಗ್ಗೆ ನಾನೇನು ಹೇಳಲಿ?’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಹೊಸ ಸಿನಿಮಾ ಸುದ್ದಿ ಕೊಟ್ಟ ರಾಗಿಣಿ ದ್ವಿವೇದಿ