Select Your Language

Notifications

webdunia
webdunia
webdunia
webdunia

ಮತ್ತೆ ಹೊಸ ಸಿನಿಮಾ ಸುದ್ದಿ ಕೊಟ್ಟ ರಾಗಿಣಿ ದ್ವಿವೇದಿ

ಮತ್ತೆ ಹೊಸ ಸಿನಿಮಾ ಸುದ್ದಿ ಕೊಟ್ಟ ರಾಗಿಣಿ ದ್ವಿವೇದಿ
ಬೆಂಗಳೂರು , ಶುಕ್ರವಾರ, 26 ಫೆಬ್ರವರಿ 2021 (09:08 IST)
ಬೆಂಗಳೂರು: ಡ್ರಗ್ ಮಾಫಿಯಾ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿರುವ ರಾಗಿಣಿ ದ್ವಿವೇದಿಯ ಸಿನಿಮಾ ಕೆರಿಯರ್ ಮುಗಿದೇ ಹೋಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು.


ಆದರೆ ರಾಗಿಣಿ ಈಗ ಮತ್ತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. 2020 ಎಲ್ಲರ ಪಾಲಿಗೆ ಅತ್ಯಂತ ಕಷ್ಟಕರವಾಗಿತ್ತು. 2021 ಹೊಸ ಭರವಸೆ ಕೊಟ್ಟಿದೆ. ಈ ವರ್ಷದ ನನ್ನ ಹೊಸ ಸಿನಿಮಾ ಕರ್ವ 3 ಎಂದು ರಾಗಿಣಿ ಬರೆದುಕೊಂಡಿದ್ದಾರೆ. ಈ ಮೂಲಕ ಮತ್ತೆ ತಮ್ಮ ಸಿನಿ ಕೆರಿಯರ್ ಮುಂದುವರಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಅಹಮ್ಮದ್ ಭೇಟಿ ಮಾಡಿದ ಡಿ ಬಾಸ್ ದರ್ಶನ್