Select Your Language

Notifications

webdunia
webdunia
webdunia
webdunia

ಕೆಜಿಎಫ್ ಅಕ್ರಮ ಪ್ರಸಾರ: ಸ್ಥಳೀಯ ಚಾನೆಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಚಿತ್ರತಂಡ

ಕೆಜಿಎಫ್ ಅಕ್ರಮ ಪ್ರಸಾರ: ಸ್ಥಳೀಯ ಚಾನೆಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಚಿತ್ರತಂಡ
ಬೆಂಗಳೂರು , ಸೋಮವಾರ, 11 ಮೇ 2020 (10:30 IST)
ಬೆಂಗಳೂರು: ಕೆಜಿಎಫ್ ಸಿನಿಮಾವನ್ನು ಅನುಮತಿಯಿಲ್ಲದೇ ಪ್ರಸಾರ ಮಾಡಿದ ಸ್ಥಳೀಯ ಕೇಬಲ್ ಟಿವಿ ಚಾನೆಲ್ ವಿರುದ್ಧ ಚಿತ್ರತಂಡ ಕಾನೂನು ಸಮರಕ್ಕೆ ಮುಂದಾಗಿದೆ.


ಕೆಜಿಎಫ್ ಸಿನಿಮಾವನ್ನು ತೆಲುಗಿನಲ್ಲಿ ಪ್ರಸಾರ ಮಾಡಲು ಇನ್ನೂ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದಾರಷ್ಟೇ. ಈ ನಡುವೆ ತೆಲುಗು ಸ್ಥಳೀಯ ಚಾನೆಲ್ ಒಂದು ಚಿತ್ರತಂಡದ ಅನುಮತಿಯಿಲ್ಲದೇ ತೆಲುಗು ವರ್ಷನ್ ಸಿನಿಮಾವನ್ನು ಪ್ರಸಾರ ಮಾಡಿತ್ತು.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಟಿವಿ ವಾಹಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ಹೊರತುಪಡಿಸಿ ಉಳಿದ ಸಿನಿಮಾ ಕೆಲಸಗಳಿಗೆ ಸರ್ಕಾರದ ಒಪ್ಪಿಗೆ