Select Your Language

Notifications

webdunia
webdunia
webdunia
webdunia

ಹ್ಯಾಪೀ ಮದರ್ಸ್ ಡೇ: ಅಮ್ಮಂದಿರ ದಿನಕ್ಕೆ ಸೆಲೆಬ್ರಿಟಿಗಳ ಹಳೆಯ ನೆನಪು

ಹ್ಯಾಪೀ ಮದರ್ಸ್ ಡೇ: ಅಮ್ಮಂದಿರ ದಿನಕ್ಕೆ ಸೆಲೆಬ್ರಿಟಿಗಳ ಹಳೆಯ ನೆನಪು
ಬೆಂಗಳೂರು , ಭಾನುವಾರ, 10 ಮೇ 2020 (09:28 IST)
ಬೆಂಗಳೂರು: ಕಣ್ಣಿಗೆ ಕಾಣುವ ದೇವರು ಎಂದೇ ಪೂಜಿಸುವ ಜಗತ್ತಿನ ಎಲ್ಲಾ ಅಮ್ಮಂದಿರಿಗೂ ಇಂದು ಅಮ್ಮಂದಿರ ದಿನದ ಶುಭಾಷಯಗಳು. ತ್ಯಾಗ, ಕರುಣೆಯ ಮೂರ್ತಿ ಅಮ್ಮನ ದಿನದ ಬಗ್ಗೆ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
 

 


ನಟಿ, ಸಂಸದೆ ಸುಮಲತಾ ಅಂಬರೀಶ್ ತಮ್ಮ ಪುತ್ರ ಅಭಿಷೇಕ್ ಮತ್ತು ಪತಿ ರೆಬಲ್ ಸ್ಟಾರ್ ಅಂಬರೀಶ್ ಜತೆಗಿನ ಹಳೆಯ ಫೋಟೋವೊಂದನ್ನು ಪ್ರಕಟಿಸಿದ್ದು, ಅಮ್ಮಂದಿರ ದಿನಕ್ಕೆ ಶುಭಾಷಯ ಕೋರಿದ್ದಾರೆ.

ನಟ ರಮೇಶ್ ಅರವಿಂದ್ ತಮ್ಮ ಅಮ್ಮನ ಜತೆಗಿನ ಫೋಟೋ ಪ್ರಕಟಿಸಿ ಅಮ್ಮನೇ ನನಗೆ ಸ್ಪೂರ್ತಿ ಎಂದಿದ್ದಾರೆ. ಇನ್ನು, ನವರಸನಾಯಕ ಜಗ್ಗೇಶ್ ಅಮ್ಮ ಜತೆಗಿರುವ ಮಂದಿಯೇ ಅದೃಷ್ಟವಂತರು ಎಂದಿದ್ದಾರೆ. ಇವರ ಜತೆಗೆ ಹಲವು ಕಿರುತೆರೆ ನಟ-ನಟಿಯರೂ ತಮ್ಮ ಅಮ್ಮನ ಜತೆಗಿನ ನೆನಪು ಮೆಲುಕು ಹಾಕಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡಗೆ ವಿಶ್ ಮಾಡಿದ ರಶ್ಮಿಕಾಗೆ ಅಭಿಮಾನಿಗಳು ಹೇಳಿದ್ದೇನು ಗೊತ್ತಾ?