Select Your Language

Notifications

webdunia
webdunia
webdunia
webdunia

ಪೊಗರು ಸಿನಿಮಾದಲ್ಲಿ ಆಗಿರುವ ಬದಲಾವಣೆ ಏನು?

ಪೊಗರು ಸಿನಿಮಾದಲ್ಲಿ ಆಗಿರುವ ಬದಲಾವಣೆ ಏನು?
ಬೆಂಗಳೂರು , ಶುಕ್ರವಾರ, 26 ಫೆಬ್ರವರಿ 2021 (09:44 IST)
ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ಅವಮಾನಿಸಿದ ಆಕ್ಷೇಪ ಕೇಳಿಬಂದ ನಂತರ ಪೊಗರು ಚಿತ್ರತಂಡ ಕ್ಷಮೆ ಯಾಚಿಸಿ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕಿದೆ. ಹಾಗಿದ್ದರೆ ಈಗ ಆಗಿರುವ ಬದಲಾವಣೆಗಳು ಏನು?


ಹೊಸದಾಗಿ ಎಡಿಟ್ ಆದ ವರ್ಷನ್ ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಈ ಹೊಸ ಭಾಗದಲ್ಲಿ ವಿವಾದಾತ್ಮಕ ಅಂಶಗಳಿಗೆ ಕತ್ತರಿ ಹಾಕಲಾಗಿದ್ದು, ಒಟ್ಟು 8 ನಿಮಿಷ ಕಡಿತವಾಗಿದೆ. ಆದರೆ ಇದರಿಂದ ಚಿತ್ರ ಮತ್ತಷ್ಟು ವೇಗ ಪಡೆದುಕೊಂಡಿದೆ ಎಂದು ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡದಲ್ಲಿ ಈ ಬಾರಿ ರಾಜಕಾರಣಿಯೂ ಇದ್ದಾರೆ!