Select Your Language

Notifications

webdunia
webdunia
webdunia
webdunia

ಅಂತಿಮ ಹಂತಕ್ಕೆ ಬಂದ ಕಿಚ್ಚ ಸುದೀಪ್ ರ ಫ್ಯಾಂಟಮ್

ಅಂತಿಮ ಹಂತಕ್ಕೆ ಬಂದ ಕಿಚ್ಚ ಸುದೀಪ್ ರ ಫ್ಯಾಂಟಮ್
ಬೆಂಗಳೂರು , ಗುರುವಾರ, 10 ಡಿಸೆಂಬರ್ 2020 (09:18 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ವಿಚಾರವನ್ನು ಸ್ವತಃ ಕಿಚ್ಚ ಹೇಳಿದ್ದಾರೆ.


ಫ್ಯಾಂಟಮ್ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ವಿಶೇಷ ಸೆಟ್ ನಲ್ಲಿ ನಡೆದಿತ್ತು. ಇದೀಗ ಅಂತಿಮ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆಯುತ್ತಿದೆ. ಇಲ್ಲೂ ವಿಶೇಷ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಂಡಿಯನ್ ಸ್ಟೋರ್ಸ್ ಧಾರವಾಹಿಯ ನಟಿ ಚೈತ್ರಾ ಆತ್ಮಹತ್ಯೆಗೆ ಕಾರಣವೇನು ಗೊತ್ತಾ?