Select Your Language

Notifications

webdunia
webdunia
webdunia
webdunia

ಪಾಂಡಿಯನ್ ಸ್ಟೋರ್ಸ್ ಧಾರವಾಹಿಯ ನಟಿ ಚೈತ್ರಾ ಆತ್ಮಹತ್ಯೆಗೆ ಕಾರಣವೇನು ಗೊತ್ತಾ?

ಪಾಂಡಿಯನ್ ಸ್ಟೋರ್ಸ್ ಧಾರವಾಹಿಯ ನಟಿ ಚೈತ್ರಾ ಆತ್ಮಹತ್ಯೆಗೆ ಕಾರಣವೇನು ಗೊತ್ತಾ?
ಚೆನ್ನೈ , ಗುರುವಾರ, 10 ಡಿಸೆಂಬರ್ 2020 (07:02 IST)
ಚೆನ್ನೈ : ಪಾಂಡಿಯನ್ ಸ್ಟೋರ್ಸ್ ಧಾರವಾಹಿಯಲ್ಲಿ ಮುಲ್ಲಾ ಪಾತ್ರವನ್ನು ಮಾಡುವುದರ ಮೂಲಕ  ಅಭಿಮಾನಿ ಬಳಗವನ್ನೇ ಹೊಂದಿದ್ದ ಚೈತ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ನಟಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿದೆ.

ಶೂಟಿಂಗ್ ಬಳಿಕ ಮದುವೆಯಾಗಲಿರುವ ಹುಡುಗನ ಜೊತೆ ಹೋಟೆಲ್ ಗೆ ಹೋಗಿದ್ದಾಗ ಅಲ್ಲಿ  ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಟಿ ಹೋಟೆಲ್ ರೂಂನಲ್ಲಿ  ಮದುವೆಯಾಗಲಿರುವ ಹುಡುಗನ ಜೊತೆ ಜಗಳವಾಡಿ, ಬಳಿಕ ಖಿನ್ನತೆಯಿಂದ ಹೋಟೆಲ್ ರೂಂನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಜನ್ಮದಿನ ಆಚರಿಸಿಕೊಳ್ಳದ ಬಾಲಿವುಡ್ ನಟ