Publish Date: Wed, 09 Dec 2020 (17:20 IST)
Updated Date: Wed, 09 Dec 2020 (17:24 IST)
ಜನಪ್ರಿಯ ನಟಿಯೊಬ್ಬಳು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಪಾಂಡಿಯನ್ ಸ್ಟೋರ್ಸ್ ಕಾರ್ಯಕ್ರಮದಲ್ಲಿ ಮುಲ್ಲೈ ಪಾತ್ರದಲ್ಲಿ ಅಭಿನಯಿಸಿ ಮನೆ ಮಾತಾಗಿದ್ದ ನಟಿ ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಫೈವ್ ಸ್ಟಾರ್ ಹೋಟೆಲ್ ಗೆ ಚಿತ್ರೀಕರಣ ಮುಗಿಸಿ ತಡರಾತ್ರಿ ಬಂದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಚಿತು ಎಂದೇ ಖ್ಯಾತರಾಗಿದ್ದ ವಿಜೆ ಚಿತ್ರಾ ಆತ್ಮಹತ್ಯೆಯಿಂದ ತಮಿಳು ಧಾರವಾಹಿ ರಂಗ ಹಾಗೂ ಸಿನಿಮಾ ರಂಗಕ್ಕೆ ಶಾಕ್ ಹೊಡೆದಂತೆ ಆಗಿದೆ.
(ಚಿತ್ರ ಕೃಪೆ: ಇನ್ಸ್ಟಾಗ್ರಾಂ)