Select Your Language

Notifications

webdunia
webdunia
webdunia
webdunia

ಮೋಸ್ಟ್ ಟ್ವೀಟರ್ ಮೂವಿ ಹಾಶ್ ಟ್ಯಾಗ್ ನಲ್ಲಿ ‘ಸೂರರೈ ಪೊಟ್ರು’ ಚಿತ್ರಕ್ಕೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?

ಚೆನ್ನೈ
ಚೆನ್ನೈ , ಬುಧವಾರ, 9 ಡಿಸೆಂಬರ್ 2020 (12:26 IST)
ಚೆನ್ನೈ : ನಟ ಸೂರ್ಯ ತಮಿಳು ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರು ನಟಿಸಿದ ಸುಧಾ ಕೊಂಗರಾ ನಿರ್ದೇಶನದ ‘ಸೂರರೈ ಪೊಟ್ರು’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇಲ್ಲಿಯವರೆಗೆ ಈ ಚಿತ್ರವನ್ನು 110ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಯಾರು ಟ್ವೀಟ್ ಮಾಡಿದರೂ ಸೂರ್ಯ ಅಭಿಮಾನಿಗಳು ಅದನ್ನು ವೈರಲ್ ಮಾಡುತ್ತಿದ್ದರು.

ಪ್ರಸ್ತುತ ಟ್ವೀಟರ್ ಇಂಡಿಯಾ ಈ ವರ್ಷದ ಕೆಲವು ಸಮೀಕ್ಷೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮೋಸ್ಟ್ ಟ್ವೀಟರ್ ಮೂವಿ ಹಾಶ್ ಟ್ಯಾಗ್ ನಲ್ಲಿ ‘ಸೂರಾರೈ ಪೊಟ್ರು’ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಮಲೇಷ್ಯಾ ದೇಶದವರಿಗೆ ಅತಿ ಹೆಚ್ಚು ಮನೋರಂಜನೆ ನೀಡಿದ ತಮಿಳು ನಟ ಇವರೇ