Select Your Language

Notifications

webdunia
webdunia
webdunia
webdunia

ರಾಕಿಂಗ್ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ಇಂದು ಸ್ಪೆಷಲ್ ಡೇ

ರಾಕಿಂಗ್ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ಇಂದು ಸ್ಪೆಷಲ್ ಡೇ
ಬೆಂಗಳೂರು , ಬುಧವಾರ, 9 ಡಿಸೆಂಬರ್ 2020 (10:05 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಕಿಂಗ್-ಕ್ವೀನ್ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ಇಂದು ವಿಶೇಷ ದಿನ. ಇಂದು ರಾಕಿಂಗ್ ಜೋಡಿ ವಿವಾಹ ವಾರ್ಷಿಕೋತ್ಸವ.


ಡಿಸೆಂಬರ್ 9,2016 ರಂದು ಯಶ್-ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರು ಮುದ್ದಾದ ಮಕ್ಕಳಿಗೆ ಪೋಷಕರಾಗಿದ್ದಾರೆ. ಇನ್ನು, ಈ ಫೇವರಿಟ್ ಜೋಡಿಯ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಫೋಟೋ, ಡಿಪಿ ಮೂಲಕ ಸ್ಪೆಷಲ್ ಆಗಿ ಶುಭಾಷಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿರಾಟ್ ಕೊಹ್ಲಿಯಿಂದ ಎಬಿಡಿ ವಿಲಿಯರ್ಸ್ ಹೊಡೆತ!