Select Your Language

Notifications

webdunia
webdunia
webdunia
webdunia

ತಮ್ಮದೇ ಜೀವನವನ್ನೇ ಸಿನಿಮಾ ಮಾಡಿದ ನರೇಶ್-ಪವಿತ್ರಾ

ತಮ್ಮದೇ ಜೀವನವನ್ನೇ ಸಿನಿಮಾ ಮಾಡಿದ ನರೇಶ್-ಪವಿತ್ರಾ
ಹೈದರಾಬಾದ್ , ಶುಕ್ರವಾರ, 21 ಏಪ್ರಿಲ್ 2023 (16:11 IST)
ಹೈದರಾಬಾದ್: ನಟಿ ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಪ್ರಕರಣ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಇಬ್ಬರೂ ಮದುವೆಯಾಗಿದ್ದಾರೆ ಎನ್ನಲಾಗಿತ್ತು.

ಆದರೆ ಈಗ ನಿಜಾಂಶ ಗೊತ್ತಾಗಿದೆ. ಇಬ್ಬರೂ ಜೊತೆಯಾಗಿ ಮತ್ತೆ ಮದುವೆ ಎಂಬ ಸಿನಿಮಾ ಮಾಡಿದ್ದು, ಆ ಸಿನಿಮಾದಲ್ಲಿ ತಮ್ಮ ಜೀವನ ಕತೆಯನ್ನೇ ಹೇಳಿದ್ದಾರೆ ಎಂಬುದು ಇದೀಗ ಬಿಡುಗಡೆಯಾಗಿರುವ ಟೀಸರ್ ನಿಂತ ತಿಳಿದುಬಂದಿದೆ.

ನರೇಶ್ ಮತ್ತು ಪವಿತ್ರಾ ಮೈಸೂರಿನ ಲಾಡ್ಜ್ ನಲ್ಲಿದ್ದಾಗ ನರೇಶ್ ಪತ್ನಿ ರಮ್ಯಾ ಕೈಲಿ ಸಿಕ್ಕಿ ಹಾಕಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಆ ನಿಜ ಜೀವನದ ದೃಶ್ಯಗಳು ಈ ಟೀಸರ್ ನಲ್ಲೂ ಇದೆ. ಹೀಗಾಗಿ ಇಬ್ಬರೂ ತಮ್ಮ ಪ್ರೇಮ ಪ್ರಕರಣವನ್ನೇ ಸಿನಿಮಾವಾಗಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಲೆಬ್ರಿಟಿಗಳ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಮಾಯ!