Select Your Language

Notifications

webdunia
webdunia
webdunia
webdunia

ಪೂಜಾ ಹೆಗ್ಡೆಗೆ ರಾಕಿ ಭಾಯಿ ಯಶ್ ಜೊತೆ ನಟಿಸುವಾಸೆಯಂತೆ

ಪೂಜಾ ಹೆಗ್ಡೆಗೆ ರಾಕಿ ಭಾಯಿ ಯಶ್ ಜೊತೆ ನಟಿಸುವಾಸೆಯಂತೆ
ಹೈದರಾಬಾದ್ , ಮಂಗಳವಾರ, 18 ಏಪ್ರಿಲ್ 2023 (08:40 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ನಾಯಕಿ ಪೂಜಾ ಹೆಗ್ಡೆ ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಕಿಸೀ ಕಾ ಭಾಯಿ ಕಿಸೀ ಕೀ ಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿರುವ ಪೂಜಾ ಹೆಗ್ಡೆ ಚಿತ್ರದ ಪ್ರಚಾರಾರ್ಥವಾಗಿ ನೀಡಿದ ಸಂದರ್ಶನದಲ್ಲಿ ಯಶ್ ಬಗ್ಗೆ ಮಾತನಾಡಿದ್ದಾರೆ.

‘ಕೆಜಿಎಫ್ ಆದ ಮೇಲೆ ರಾಕಿ ಭಾಯಿ ಲೆಜೆಂಡ್ ಆಗಿದ್ದಾರೆ. ನಾನು ಅವರ ಜೊತೆ ಹೆಚ್ಚು ಮಾತನಾಡಿಲ್ಲ. ಕಾರ್ಯಕ್ರಮವೊಂದರಲ್ಲಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದೆ ಅಷ್ಟೇ. ಖಂಡಿತಾ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ಸ್ಟೋರ್ಸ್ ನಲ್ಲಿ ನವರಸನಾಯಕ ಜಗ್ಗೇಶ್ ಭರಪೂರ ಕಾಮಿಡಿ