Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೀಗೊಂದು ಸುದ್ದಿ!

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೀಗೊಂದು ಸುದ್ದಿ!
ಬೆಂಗಳೂರು , ಶನಿವಾರ, 15 ಏಪ್ರಿಲ್ 2023 (16:46 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.
 

ಅವರು ಈಗ ಘೋಷಣೆ ಮಾಡಬಹುದು, ಆಗ ಮಾಡಬಹುದು ಎಂದು ಕಾಯುತ್ತಲೇ ಇದ್ದಾರೆ. ಈ ನಡುವೆ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಲೇ ಇರುತ್ತವೆ.

ಇದೀಗ ಮಲಯಾಂ ನಿರ್ದೇಶಕ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಕಡೆಗೆ ಗಮನ ಕೊಡುತ್ತಿರುವ ಯಶ್ ಮುಂದಿನ ತಿಂಗಳು ಈ ಬಗ್ಗೆ ಅಧಿಕೃತ ಸುದ್ದಿ ಪ್ರಕಟಿಸಬಹುದು ಎಂಬ ಸುದ್ದಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೇತನ್ ಅಹಿಂಸಾ ವೀಸಾ ರದ್ದು: ಆಕ್ರೋಶ ವ್ಯಕ್ತಪಡಿಸಿದ ನಟ